ಅಪರಾಧ7 months ago
ಮೈಸೂರು: ಆರು ತಿಂಗಳ ಶಿಶುವಿನ ಅಪಹರಣ ಯತ್ನ ತಡೆ
ಮೈಸೂರು: ಆರು ತಿಂಗಳ ಶಿಶುವಿನ ಅಪಹರಣ ಯತ್ನವನ್ನು ಮೈಸೂರು ರೈಲ್ವೆ ಪೊಲೀಸರು ತಕ್ಷಣವೇ ಬೇಧಿಸಿ, ಮಗು ಸುರಕ್ಷಿತವಾಗಿ ತನ್ನ ಕುಟುಂಬಕ್ಕೆ ಹಿಂತಿರುಗಿಸಲಾಗಿದೆ. ಬುಧವಾರ ಬೆಳಗ್ಗೆ 5.20 ಕ್ಕೆ ಮೈಸೂರು ರೈಲ್ವೆ ನಿಲ್ದಾಣದ ಪೋರ್ಟಿಕೊ ಪ್ರದೇಶದಲ್ಲಿ ಆರು...