ಅಪರಾಧ3 months ago
KIMS : ಆಂಬ್ಯುಲೆನ್ಸ್ನಲ್ಲೇ ಕಾದ ಕುಟುಂಬ: ಚಿಕಿತ್ಸೆ ಸಿಗದೇ ಯುವಕ ಬಲಿ
ಹುಬ್ಬಳ್ಳಿ, ಮಾರ್ಚ್ 15: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. Karnataka Institute of Medical Sciences (ಕಿಮ್ಸ್) ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಯುವಕ ಬ್ರೈನ್...