ಬೆಂಗಳೂರು5 months ago
ಅಕ್ಟೋಬರ್ 23 “ಕರ್ನಾಟಕದ ಸ್ವಾಭಿಮಾನ ದಿನ” ಆಗಲಿ – ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬೆಳಗಾವಿ: ಕಿತ್ತೂರು ಉತ್ಸವ ರಾಜ್ಯದ ಮಟ್ಟಕ್ಕೆ ಸಿಮಿತವಾಗದೇ ರಾಷ್ಟ್ರೀಯ ಉತ್ಸವವಾಗಿ ಘೋಷಿಸಬೇಕು ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಜೊತೆಗೆ, **ಬ್ರಿಟಿಷರ ವಿರುದ್ಧ ಕಿತ್ತೂರು ಸಂಸ್ಥಾನ ಜಯ ಸಾಧಿಸಿದ ಅಕ್ಟೋಬರ್ 23...