ಅಪರಾಧ1 week ago
Breaking News : ಬೈಕ್ನಲ್ಲಿ ಬಂದು ಬಾಂಬ್ ಎಸೆದ ದುಷ್ಕರ್ಮಿಗಳು: ಬಂಗಾಳದಲ್ಲಿ ಹೈ ಟೆನ್ಷನ್
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಗಿದ ಬಳಿಕವೂ ರಾಜಕೀಯ ಹಿಂಸಾಚಾರ ನಿಲ್ಲದಂತಾಗಿದೆ. ಉತ್ತರ 24 ಪರಗಣ ಜಿಲ್ಲೆಯ ಪಾನಿಹಾಟಿಯಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ಐವರು ಬಿಜೆಪಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ರಾಜ್ಯದ...