ದೇಶ2 years ago
KRISHNA MUTT ಅಷ್ಟಮಿ ಹಬ್ಬಕ್ಕೆ ತಯಾರಾದ ಉಡುಪಿ ಮಠ-ಕೃಷ್ಣನಿಗಾಗಿ ರೆಡಿಯಾಗ್ತಿದೆ 108 ಬಗೆಯ ಲಡ್ಡು
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಗೆ ಕೃಷ್ಣ ನಗರಿ ಸಜ್ಜಾಗಿದೆ, ಆಗಸ್ಟ್ 26 ರಂದು ವಿವಿಧ ಕಾರ್ಯಕ್ರಮಗಳು ಮತ್ತು ರಾತ್ರಿ ಆಘ್ರ್ಯ ಪ್ರದಾನ ಇದ್ದರೆ, ಮಂಗಳವಾರದಂದು ವಿಟ್ಲಿಪಿಂಡಿ/ಮೊಸರು ಕುಡಿಕೆ ಉತ್ಸವ ನಡೆಯಲಿದೆ,ಅಷ್ಟಮಿಯ ಪ್ರಯುಕ್ತ ಕೃಷ್ಣ ಮಠದಲ್ಲಿ ಭಕ್ತರಿಗೆ ವಿತರಿಸಲು...