ದೇಶ2 months ago
ಬಿಸಿಲಿನ ಬೇಗೆಗೆ ಲಿಂಬೆ-ಎಳನೀರು ದರ ಏರಿಕೆ: ಕುಂದಾಪುರದಲ್ಲಿ ಗ್ರಾಹಕರಿಗೆ ಬೆಲೆ ಬಿಸಿ
ಕುಂದಾಪುರ: ಉರಿಯುತ್ತಿರುವ ಬೇಸಿಗೆಯ ನಡುವೆಯೇ ತಂಪು ಪಾನೀಯಗಳ ಬೇಡಿಕೆ ಏರಿಕೆಯಾಗಿದ್ದು, ಲಿಂಬೆ ಮತ್ತು ಎಳನೀರಿನ ದರಗಳು ಗಗನಕ್ಕೇರಿವೆ. ಇದರಿಂದ ಸಾಮಾನ್ಯ ಜನರ ಜೇಬಿಗೆ ಭಾರೀ ಹೊರೆ ಬಿದ್ದಿದೆ. ಕಳೆದ ಒಂದು ವಾರದಿಂದ ತಾಪಮಾನ ಹೆಚ್ಚಾಗಿದ್ದು, ಮಧ್ಯಾಹ್ನ...