ದೇಶ5 hours ago
ಇರಾನ್ಗೆ ಟ್ರಂಪ್ ಎಚ್ಚರಿಕೆ: ಭೂದಾಳಿಯ ಸುಳಿವು, ಕುರ್ದಿಗಳಿಗೆ ಶಸ್ತ್ರಾಸ್ತ್ರ!
ಟೆಹ್ರಾನ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ, ಅಮೆರಿಕದ ಮಾಜಿ ಅಧ್ಯಕ್ಷ Donald Trump ಇರಾನ್ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ Strait of Hormuz ಮುಕ್ತಗೊಳಿಸುವಂತೆ ಒತ್ತಾಯಿಸಿರುವ ಅವರು, ಏಪ್ರಿಲ್ 7ರವರೆಗೆ ಹೊಸ ಗಡುವು ನೀಡಿರುವುದಾಗಿ...