ದೇಶ7 months ago
ಬನ್ನಪ್ಪ ಪಾರ್ಕ್ ರಸ್ತೆಯೇ ಕಸದ ಗುಡ್ಡ! ಅಧಿಕಾರಿಗಳ ನಿಷ್ಕ್ರಿಯತೆ ಎತ್ತಿಹಿಡಿದ ನಾಗರಿಕರು
ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಕಸದ ಗಾಡಿಗಳೇ ಬರದ ಕಾರಣ ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಗ್ಗೆರೆ, ಚಿಕ್ಕಪೇಟೆ, ಅವೆನ್ಯೂ ರಸ್ತೆ, ಕಬ್ಬನ್ಪೇಟೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕಳೆದ ಎರಡು ವಾರಗಳಿಂದ ಕಸದ ವಾಹನಗಳು ಕಾಣಿಸದೇ...