ದೇಶ3 weeks ago
ಲಕ್ಕುಂಡಿಯಲ್ಲಿ ಉತ್ಖನನ: ಅಪರೂಪದ ಪ್ರಾಚೀನ ಶಿವಲಿಂಗ ಪತ್ತೆ
ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಮೂರನೇ ದಿನದಂದು ಪ್ರಾಚೀನ ಹಾಗೂ ಅಪರೂಪದ ಶಿವಲಿಂಗ, ಚಿಕ್ಕ ತಾಮ್ರದ ಗಂಟೆ ಮತ್ತು ದೇವರ ಆರತಿ ತಟ್ಟೆ ಪತ್ತೆಯಾಗಿದ್ದು, ಗ್ರಾಮದಲ್ಲಿ ಕುತೂಹಲ ಹಾಗೂ ಅಚ್ಚರಿ ಮೂಡಿಸಿದೆ....