ಕ್ರೀಡೆ2 years ago
ವಿಶ್ವದ 4ನೇ ಶ್ರೇಂಯಾಕದ ಶಟ್ಲರ್ ಮಣಿಸಿದ ಭಾರತದ ಲಕ್ಷ್ಯ ಸೇನ್: ಪ್ರೀ ಕ್ವಾರ್ಟ್ರ್ ಫೈನಲ್ಗೆ ಲಗ್ಗೆ – Paris olympics 2024
ಪ್ಯಾರಿಸ್ (ಫ್ರಾನ್ಸ್): ಭಾರತದ ಸ್ಟಾರ್ ಶಟ್ಲರ್ ಲಕ್ಷ್ಯ ಸೇನ್ ಇಂಡೋನೇಷ್ಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ಗೂ ಅರ್ಹತೆ ಪಡೆದಿದ್ದಾರೆ. ಬುಧವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ...