ಬೆಂಗಳೂರು1 day ago
‘Lalbagh for Sale’ ಕರಪತ್ರ ಹಂಚಿದ ತೇಜಸ್ವಿ ಸೂರ್ಯ; ಸುರಂಗ ರಸ್ತೆ ಯೋಜನೆಗೆ ತೀವ್ರ ವಿರೋಧ
ಬೆಂಗಳೂರು: ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗೆ ಸಂಪರ್ಕ ಕಲ್ಪಿಸುವ ಉದ್ದೇಶದ ಉತ್ತರ-ದಕ್ಷಿಣ ಸುರಂಗ ರಸ್ತೆ (North-South Tunnel Road) ಯೋಜನೆ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಐತಿಹಾಸಿಕ Lalbagh ಸಸ್ಯಶಾಸ್ತ್ರೀಯ ಉದ್ಯಾನವನದ ಸುಮಾರು 5 ಎಕರೆ ಜಾಗವನ್ನು...