ದೇಶ2 hours ago
Art of Living ಭೂ ಒತ್ತುವರಿ ಆರೋಪ: 11 ಸದಸ್ಯರ ಎಸ್ಐಟಿ ರಚನೆ; ತನಿಖೆಗೆ ಸ್ವಾಗತಿಸಿದ ಆಶ್ರಮ
ಬೆಂಗಳೂರು: ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರ Art of Living ಆಶ್ರಮಕ್ಕೆ ಸಂಬಂಧಿಸಿದ ಭೂ ಒತ್ತುವರಿ ಆರೋಪ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಕಗ್ಗಲಿಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರ್ಕಾರಿ ಭೂಮಿ, ಗೋಮಾಳ,...