ದೇಶ2 years ago
24 ಗಂಟೆಯಲ್ಲಿ ಮೃತ್ಯು ಮಳೆ.. ವಯನಾಡ್ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಸುರಿದ ಮಳೆ ಎಷ್ಟು ಗೊತ್ತಾ?
ಕೇರಳದ ವಯನಾಡ್ನಲ್ಲಿ ಭಯಾನಕ ಭೂಕುಸಿತ ಉಂಟಾಗಿದೆ. ಈಗಾಗಲೇ ಸಾವಿನ ಸಂಖ್ಯೆ 63ಕ್ಕೆ ಏರಿಕೆಯಾಗಿದೆ. ಸಂತ್ರಸ್ತರ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ವಯನಾಡಿನಲ್ಲಿ ಈ ರೀತಿಯ ಭೀಕರ ಭೂಕುಸಿತಕ್ಕೆ ಕಾರಣ ಅಲ್ಲಿ ಸುರಿದ ಭಯಾನಕ ಮಳೆಯೆಂದೇ...