ದೇಶ6 months ago
ಮಾನವ ಉದ್ಯೋಗಗಳ ಸ್ಥಾನಕ್ಕೆ ರೋಬೋಟ್ – ಅಮೆಜಾನ್ ಭವಿಷ್ಯದ ಯೋಜನೆ
ವಾಷಿಂಗ್ಟನ್: ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್ 2033 ರ ವೇಳೆಗೆ 5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು, ಅವರ ಜಾಗದಲ್ಲಿ ರೋಬೋಟ್ಗಳನ್ನು ನಿಯೋಜಿಸಲು ಯೋಜನೆ ರೂಪಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಅಮೆಜಾನ್...