ದೇಶ6 months ago
ಬೆಂಗಳೂರು ವಿಶ್ವವಿದ್ಯಾಲಯ: ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಲು ಒತ್ತಾಯ
ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರ ಸಂಘ ತಮ್ಮ ಸೇವೆಯನ್ನು ಆದಷ್ಟು ಬೇಗ ಕಾಯಂಗೊಳಿಸಲು ಸರ್ಕಾರ ಒತ್ತಾಯಿಸಿದೆ. ಸಂಘದ ಅಧ್ಯಕ್ಷ ಡಾ. ಗಂಗಾಧರ ರೆಡ್ಡಿ ಎನ್ ಸೋಮವಾರ ತಿಳಿಸಿದ್ದಾರೆ, ಬೆಂಗಳೂರು ವಿಶ್ವವಿದ್ಯಾಲಯವು 1998ರಿಂದ ಖಾಲಿ ಇರುವ...