ಅಪರಾಧ2 months ago
RAJA RAJESHWARI NAGAR ಲೆಗಸಿ ಪಬ್ನಲ್ಲಿ ಮದ್ಯಪಾನ: 15 ವರ್ಷದ ಬಾಲಕನ ಆತ್ಮಹತ್ಯೆ
ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ ನಡೆದ ಆಘಾತಕಾರಿ ಘಟನೆ, ಇಡೀ ನಗರವನ್ನು ಬೆಚ್ಚಿಬೀಳುವಂತೆ ಮಾಡಿದೆ. ಪೋಷಕರಿಗೆ ಮದ್ಯಪಾನ ಮಾಡಿದ ವಿಚಾರ ಗೊತ್ತಾದರೆ ಎಂಬ ಭಯದಿಂದ 15 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ....