ದೇಶ1 month ago
ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಲೀಗಲ್ ನೋಟಿಸ್: 72 ಗಂಟೆಗಳಲ್ಲಿ ಪುರಾವೆ ನೀಡುವಂತೆ ಒತ್ತಾಯ
ಕೋಲ್ಕತ್ತಾ (ಪಶ್ಚಿಮ ಬಂಗಾಳ): ಐ-ಪ್ಯಾಕ್ (I-PAC) ಕೋಲ್ಕತ್ತಾ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ ಬೆನ್ನಲ್ಲೇ, ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಹೊಸ ವಿವಾದ ಸ್ಫೋಟಗೊಂಡಿದೆ. ರಾಜ್ಯದ ವಿರೋಧ ಪಕ್ಷದ ನಾಯಕ (LoP) ಸುವೇಂದು...