ದೇಶ3 months ago
Pawan Kalyan ಗೆ ಬಿಗ್ ರಿಲೀಫ್: ಚಿತ್ರಗಳಲ್ಲಿ ನಟಿಸಲು ಕಾನೂನು ಅಡ್ಡಿ ಇಲ್ಲವೆಂದ ಹೈಕೋರ್ಟ್
ಅಮರಾವತಿ: ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ Pawan Kalyan ವಿರುದ್ಧ ನಟನೆಯನ್ನು ನಿಷೇಧಿಸಲು ಸಲ್ಲಿಸಿದ್ದ ಅರ್ಜಿಯನ್ನು Andhra Pradesh High Court ವಜಾಗೊಳಿಸಿದೆ. ರಾಜಕೀಯ ನಾಯಕರು ಚಲನಚಿತ್ರಗಳಲ್ಲಿ ನಟಿಸುವುದಕ್ಕೆ ಯಾವುದೇ ಕಾನೂನು ನಿರ್ಬಂಧವಿಲ್ಲ ಎಂದು ನ್ಯಾಯಾಲಯ...