ದೇಶ5 months ago
ವಿಧಾನ ಪರಿಷತ್ನಲ್ಲಿ ಏರ್ಪೋರ್ಟ್ ವಿಚಾರಕ್ಕೆ ಸಚಿವರ ಮಧ್ಯೆ ವಾಗ್ವಾದ: ಕ್ಯಾಬಿನೆಟ್ ಜಗಳವೆಂದು ವಿಪಕ್ಷ ಟೀಕೆ
ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಇಂದು ವಿಮಾನ ನಿಲ್ದಾಣ (Airport) ಹಾಗೂ ಉಡಾನ್ ಯೋಜನೆ ವಿಚಾರವಾಗಿ ಮೂವರು ಸಚಿವರ ನಡುವೆ ತೀವ್ರ ವಾಗ್ವಾದ ನಡೆಯಿತು. ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಬೆಂಗಳೂರು–ಕಲಬುರಗಿ ವಿಮಾನ...