ಸಿನಿಮಾ3 hours ago
‘LENIN’ ಸಕ್ಸಸ್ ಮೀಟ್ನಲ್ಲಿ ನಾಗಾರ್ಜುನ ಸ್ಫೋಟಕ ಮಾತು; ರಿಲೀಸ್ ಸಂಸ್ಕೃತಿ ಬದಲಾಗಬೇಕು
ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ (Tollywood) ದೊಡ್ಡ ಬಜೆಟ್ ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಮುಂಚಿತವಾಗಿ ಘೋಷಿಸಿ, ಕೊನೆಯ ಕ್ಷಣದಲ್ಲಿ ಮುಂದೂಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ಪ್ರೇಕ್ಷಕರು ನಿರಾಸೆಗೊಳ್ಳುವುದರ ಜೊತೆಗೆ ಚಿತ್ರರಂಗದ ವಿಶ್ವಾಸಾರ್ಹತೆಗೂ ಧಕ್ಕೆಯಾಗುತ್ತಿದೆ...