ದೇಶ2 months ago
PEC Students Made Rocket: ₹3,000 ವೆಚ್ಚದಲ್ಲಿ 3 ಕಿ.ಮೀ ಹಾರುವ ರಾಕೆಟ್, ಅಮೆರಿಕ ಸ್ಪರ್ಧೆಗೆ ಆಯ್ಕೆ
ಎಂದಿನಂತೆ ಅಂತಾರಾಷ್ಟ್ರೀಯ ರಾಕೆಟ್ ಎಂಜಿನಿಯರಿಂಗ್ ಸ್ಪರ್ಧೆಯಾಗಿರುವ ಸ್ಪೇಸ್ಪೋರ್ಟ್ ಅಮೆರಿಕ ಕಪ್ 2026 ಮುಂದಿನ ವರ್ಷ ಅಮೆರಿಕದಲ್ಲಿ ನಡೆಯಲಿದೆ. ಈ ಪ್ರತಿಷ್ಠಿತ ಸ್ಪರ್ಧೆಗೆ ಪಂಜಾಬ್ ಎಂಜಿನಿಯರಿಂಗ್ ಕಾಲೇಜು (PEC) ಯ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ...