ದೇಶ3 months ago
ಈ ವರ್ಷದ ಅತಿಕಡಿಮೆ ತಾಪಮಾನ ದಾಖಲು: ದೆಹಲಿಯಲ್ಲಿ 4.2 ಡಿಗ್ರಿ ಸೆಲ್ಸಿಯಸ್
ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಈ ವರ್ಷದಲ್ಲೇ ಇದುವರೆಗೆ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ (Lowest Temperature) ಶನಿವಾರ ದಾಖಲಾಗಿದೆ. ಇಂದು ದೆಹಲಿಯಲ್ಲಿ ಕನಿಷ್ಠ ತಾಪಮಾನ 4.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಋತುವಿನ ಸರಾಸರಿಗಿಂತ...