ದೇಶ3 months ago
ಜೈಶಂಕರ್ ಮಾತುಕತೆ ಫಲ: ಹಾರ್ಮುಜ್ ದಾಟಿ ಭಾರತ ತಲುಪಿದ LPG ಹಡಗು
ಅಹಮದಾಬಾದ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆಯೂ ಎಲ್ಪಿಜಿ ಸರಬರಾಜಿಗೆ ಮಹತ್ವದ ಬೆಳವಣಿಗೆ ಸಂಭವಿಸಿದೆ. ಸುಮಾರು 45,000 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ Shivalik LPG Carrier Ship ಇಂದು ಗುಜರಾತ್ನ Mundra Port ಬಂದರಿಗೆ ತಲುಪಿದೆ....