ದೇಶ2 hours ago
ಬೋಯಿಂಗ್ 787 ಮತ್ತೊಮ್ಮೆ ಸುದ್ದಿಯಲ್ಲಿ; ಜರ್ಮನಿಯಲ್ಲಿ ನಡೆದ ಘಟನೆ ಸಂಚಲನ
ಬರ್ಲಿನ್: ಜರ್ಮನಿಯ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ಲುಫ್ಥಾನ್ಸಾ ಸಂಸ್ಥೆಯ ಬೋಯಿಂಗ್ 787-9 ಡ್ರೀಮ್ಲೈನರ್ ವಿಮಾನದಲ್ಲಿ ಆತಂಕಕಾರಿ ಘಟನೆ ಸಂಭವಿಸಿದೆ. ಹಾರಾಟಕ್ಕೆ ಸಜ್ಜಾಗಿದ್ದ ವೇಳೆ ವಿಮಾನದ ಮುಂಭಾಗದ ಲ್ಯಾಂಡಿಂಗ್ ಗೇರ್ (ನೋಸ್ ಗೇರ್) ಇದ್ದಕ್ಕಿದ್ದಂತೆ ಕುಸಿದುಬಿದ್ದ ಪರಿಣಾಮ...