ದೇಶ2 hours ago
Madurai ಮೀನಾಕ್ಷಿ ದೇವಾಲಯದ ₹60 ಕೋಟಿ ಆಸ್ತಿ ಕಬಳಿಕೆ ಸಂಚು! 19 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ
ಚೆನ್ನೈ: Madurai ನ ಪ್ರಸಿದ್ಧ ಮೀನಾಕ್ಷಿ ಸುಂದರೇಶ್ವರರ್ ದೇವಾಲಯದ ಧರ್ಮದತ್ತಿ ಟ್ರಸ್ಟ್ಗೆ ಸೇರಿದ ಅಂದಾಜು ₹60 Crores ಮೌಲ್ಯದ ಭೂಮಿಯನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಾಜಿ...