ಚುನಾವಣೆ7 months ago
ಬಿಹಾರ ಚುನಾವಣೆ 2025: ಕಾಂಗ್ರೆಸ್ ಗ್ಯಾರಂಟಿ ಮಾದರಿ ಮತ್ತೆ ಟ್ರೆಂಡ್ನಲ್ಲಿ
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ (Bihar Elections) ಕಣ ಈಗ ರಂಗೇರಿದೆ. ಪ್ರಮುಖ ಪಕ್ಷಗಳ ರಾಜಕೀಯ ಚಟುವಟಿಕೆ ಗರಿಗೆದರುತ್ತಿದ್ದು, ರಾಜ್ಯದ ರಾಜಕೀಯ ವಾತಾವರಣ ಕಾವು ಹಿಡಿದಿದೆ. ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ (Mahagathbandhan), ಕರ್ನಾಟಕ ಮಾದರಿಯ ಗ್ಯಾರಂಟಿಗಳನ್ನು...