ಬೆಂಗಳೂರು1 year ago
ಮಹಾಲಯ ಅಮಾವಾಸ್ಯೆ ದಿನ ಸಿಗದು ಮಾಂಸ, ಮದ್ಯ: ಹಿರಿಯರ ಪೂಜೆ ಮಾಡುವವರಿಗೆ ಎದುರಾಯ್ತು ಸಂಕಷ್ಟ.. ಕಾರಣ? – Mahalaya Amavasya
ಬೆಂಗಳೂರು: ಪಿತೃಪಕ್ಷದ ಮಹಾಲಯ ಅಮಾವಾಸ್ಯೆ ಅ.2 ರಂದು ಆಚರಿಸಲಾಗುತ್ತಿದೆ. ಆದರೆ, ಅದೇ ದಿನ ಗಾಂಧಿ ಜಯಂತಿ ಕೂಡ ಆಗಿರುವುದರಿಂದ ಮಾಂಸ ಹಾಗೂ ಮದ್ಯ ಮಾರಾಟವನ್ನು ಜಿಲ್ಲಾಡಳಿತ ಹಾಗೂ ಪಾಲಿಕೆ ನಿಷೇಧಿಸಿದೆ. ಇದರಿಂದಾಗಿ ಹಿರಿಯರ ಪೂಜೆಗೆ ಮದ್ಯ ಮತ್ತು...