ಪುಣೆ: ಮಹಾರಾಷ್ಟ್ರ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿ ಸೇರ್ಪಡೆ ಹೆಚ್ಚಿಸಲು ಮಹತ್ವಾಕಾಂಕ್ಷಿ ಯೋಜನೆ ಆರಂಭಿಸಿದೆ. ಶಿಕ್ಷಣ ಸಚಿವ Dada Bhuse ‘ಶಾಲಾ ಆಪ್ಲ್ಯಾ ದಾರಿ’ (School at Your Doorstep) ಅಭಿಯಾನವನ್ನು ಘೋಷಿಸಿದ್ದು, ಇದು 2026ರ...
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸಿಲ್ಲೋಡ್ ಕ್ಷೇತ್ರದಲ್ಲಿ ಮಹಾಶಿವರಾತ್ರಿಯಂದು ನಡೆದ ಘಟನೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. Abdul Sattar ಅವರು ತಮ್ಮ ಕ್ಷೇತ್ರದ ರಹಿಮಾಬಾದ್ ಶಿವ ದೇವಾಲಯಕ್ಕೆ ದರ್ಶನಕ್ಕೆ ಭೇಟಿ ನೀಡಿದ ನಂತರ ಬಿಜೆಪಿ ಕಾರ್ಯಕರ್ತರು...
ಪುಣೆ, ಫೆಬ್ರವರಿ 01: ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅಕಾಲಿಕವಾಗಿ ನಿಧನರಾದ ಬಳಿಕ, ಅವರ ಪತ್ನಿ ಸುನೇತ್ರಾ ಪವಾರ್ ಉಪಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ರಾಜಭವನದ ಲೋಕ ಭವನದಲ್ಲಿ ನಡೆದ ಪ್ರಮಾಣವಚನ...
ಮುಂಬೈ (ಮಹಾರಾಷ್ಟ್ರ): ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಎನ್ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನರಾದ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅವರ ಪತ್ನಿ, ರಾಜ್ಯಸಭಾ...
ಲಾತೂರ್ (ಮಹಾರಾಷ್ಟ್ರ): ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಗೃಹ ಸಚಿವ ಮತ್ತು ಸಂಸತ್ತಿನ ಪ್ರಮುಖ ವ್ಯಕ್ತಿತ್ವಗಳಲ್ಲಿ ಒಬ್ಬರಾದ ಶಿವರಾಜ್ ವಿ. ಪಾಟೀಲ್ ಅವರು ಇಂದು (ಡಿ.12) ಬೆಳಿಗ್ಗೆ ಲಾತೂರ್ನ ‘ದೇವ್ವರ್’ ನಿವಾಸದಲ್ಲಿ 90ರ ವಯಸ್ಸಿನಲ್ಲಿ...
ಮಹಾರಾಷ್ಟ್ರ, ಪುಣೆ: ರಾಜ್ಯದಲ್ಲಿ ಹೆಚ್ಚುತ್ತಿರುವ ಚಿರತೆ ದಾಳಿಗಳ ಕುರಿತು ಸರ್ಕಾರದ ಗಮನ ಸೆಳೆಯಲು ಜುನ್ನರ್ ಕ್ಷೇತ್ರದ ಶಾಸಕ ಶರದ್ ಸೋನಾವಣೆ ಇಂದು ವಿಧಾನಸಭೆಗೆ ಚಿರತೆ ವೇಷ ಧರಿಸಿ ಹಾಜರಾಗುವ ಮೂಲಕ ವಿಶಿಷ್ಟ ಪ್ರತಿಭಟನೆ ನಡೆಸಿದರು. ಪುಣೆ...
ಪುಣೆ, ಮಹಾರಾಷ್ಟ್ರ: ಮಹಾರಾಷ್ಟ್ರದ ಸಾಮಾಜಿಕ ಹಾಗೂ ಕಾರ್ಮಿಕ ಹೋರಾಟದ ಪ್ರಮುಖ ಮುಖವಾಗಿದ್ದ ಹಿರಿಯ ಕಾರ್ಯಕರ್ತ ಡಾ. ಬಾಬಾ ಅಧವ್ ಅವರು ಸೋಮವಾರ ರಾತ್ರಿ ದೀರ್ಘಕಾಲದ ಅನಾರೋಗ್ಯದಿಂದ ಪುಣೆಯಲ್ಲಿ ಅಗಲಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ನಿಂದ...
ಮುಂಬೈ: ದಕ್ಷಿಣ ಭಾರತದ ಭಾಷಾ ಸಂಘರ್ಷ ಮಹಾರಾಷ್ಟ್ರದ ವಸೈ ಕೋಟೆಗೆ ಹರಿದಿದೆ. ಛತ್ರಪತಿ ಶಿವಾಜಿ ಮಹಾರಾಜರಂತೆ ಉಡುಗೆ ಧರಿಸಿದ ವ್ಯಕ್ತಿ ಫೋಟೋಶೂಟ್ ಮಾಡಲು ಭದ್ರತಾ ಸಿಬ್ಬಂದಿಯ ಅನುಮತಿ ಪಡೆಯಲಿಲ್ಲ. ಹಿಂದಿಯಲ್ಲಿ ಮಾತನಾಡಿ ಆವರಣದಿಂದ ಹೊರಹೋಗಲು ತಿಳಿಸಿದ್ದಾರೆ....
ಮಹಾರಾಷ್ಟ್ರ: ಇತ್ತೀಚೆಗಿನ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಐಟಿ ಉದ್ಯೋಗಿಗಳಿಗೆ ಶಾಕ್ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ಮಿಕ ಇಲಾಖೆಯ ನೂತನ ತಿದ್ದುಪಡಿ ಪ್ರಕಾರ, ಇನ್ನುಮುಂದೆ ಐಟಿ ಉದ್ಯೋಗಿಗಳು ದಿನಕ್ಕೆ 9 ಗಂಟೆ badalu 12 ಗಂಟೆಗಳವರೆಗೆ ಕೆಲಸ...
ಮುಂಬೈ, ಮಹಾರಾಷ್ಟ್ರ: ಬುಧವಾರ ಮುಂಬೈನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವೀಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಡಿಸೆಂಬರ್ 5 ರಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಂಬೈನ...