ದೇಶ5 days ago
ಯುಎಇಯಲ್ಲಿ ಬಂಧನದಲ್ಲಿರುವ ಸಹೋದರನ ಬಿಡುಗಡೆಗೆ ಪ್ರಧಾನಿ ಮೋದಿ ಮಧ್ಯಸ್ಥಿಕೆ ಕೋರಿದ ಸೆಲಿನಾ ಜೇಟ್ಲಿ
ದೆಹಲಿ: 2024ರ ಸೆಪ್ಟೆಂಬರ್ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಬಂಧನದಲ್ಲಿರುವ ಭಾರತೀಯ ಸೇನೆಯ ನಿವೃತ್ತ ವಿಶೇಷ ಪಡೆ ಅಧಿಕಾರಿ ಮೇಜರ್ ವಿಕ್ರಾಂತ್ ಜೇಟ್ಲಿ ಅವರನ್ನು ಬಿಡುಗಡೆ ಮಾಡುವಂತೆ ನಟಿ ಸೆಲಿನಾ ಜೇಟ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯನ್ನು...