ದೇಶ2 years ago
ಪುರುಷರಿಗೆ ಗರ್ಭನಿರೋಧಕ ಇಂಜೆಕ್ಷನ್ ಐಸಿಎಂಆರ್ ಯಶಸ್ವಿ ಪ್ರಯೋಗ
ನವದೆಹಲಿ: ಇನ್ನು ಮುಂದೆ ಗರ್ಭನಿರೋಧಕ ವ್ಯವಸ್ಧೆ ಪುರಷರಿಗೂ ಬರಲಿದೆ, ಭಾರತೀಯ ವೈದ್ಯಕೀಯ ಸಂಶೋಧಾನ ಮಂಡಳಿ ಐಸಿಎಂಆರ್ ನಡೆಸಿರುವ ಪ್ರಯೋಗ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ,ಈ ಸಂಶೋಧನೆ ಕಳೆದ ಏಳು ವರ್ಷಗಳ ಕಾಲ 303 ಆರೋಗ್ಯವಂತ ವಿವಾಹಿತ ಪುರುಷರ...