ರಾಜ್ಯ2 years ago
ನಿರಂತರ ಮಳೆಯಿಂದಾಗಿ ರಾಷ್ಟ್ರಕೂಟರ ಕೋಟೆ ಕುಸಿತ
ಕಲಬುರಿಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದ ರಾಷ್ಟ್ರಕೂಟರ ಕೋಟೆ ಧರೆಗುರುಳಿದೆ, ನಿನ್ನೆ ರಾತ್ರಿಯಿಂದ ಮಳೆ ಸುರಿದು ತೇವಗೊಂಡ ಹಿನ್ನಲೆ ಕೋಟೆಯ ಗೂಡೆ ಕುಸಿದಿದೆ ಎನ್ನಲಾಗಿದೆ,ತಾಲ್ಲೂಕಿನಾದ್ಯಂತ ಕಳೆದರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆಯ ಗೋಡೆಗಳಲ್ಲಿ ನೀರು...