ದೇಶ1 month ago
Chikkamagaluru district ಬಜೆಟ್ ನಿರೀಕ್ಷೆ: ನೀರಾವರಿ, ಮಾನವ-ಪ್ರಾಣಿ ಸಂಘರ್ಷ, ಅಡಕೆ ಸಂಕಷ್ಟಕ್ಕೆ ಪರಿಹಾರ ಬೇಡಿಕೆ
ಚಿಕ್ಕಮಗಳೂರು: ನಿರಂತರ ಮಾನವ-ಕಾಡು ಪ್ರಾಣಿ ಸಂಘರ್ಷ, ಅಡಕೆ ಬೆಳೆಗೆ ತಗುಲಿರುವ ರೋಗಗಳು ಮತ್ತು ಬೇಸಿಗೆಯಲ್ಲಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಡುವೆ ಕಾಫಿನಾಡು ಈ ಬಾರಿಯ ರಾಜ್ಯ ಬಜೆಟ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಮಲೆನಾಡು–ಅರೆ...