ದೇಶ5 months ago
ಪೆಟ್ರೋಲ್ & CNG ಎರಡರಲ್ಲೂ ಸೂಪರ್ ಮೈಲೇಜ್ — Maruti S-Pressoಗೆ ಹೊಸ ಆಫರ್ ಘೋಷಣೆ
ಬೆಂಗಳೂರು: ಸ್ಮಾರ್ಟ್ ನಗರಗಳ ಸ್ಮಾರ್ಟ್ ಕಾರು ಎಂದು ಪ್ರಸಿದ್ಧಿಯಾಗಿರುವ ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಖರೀದಿಸಲು ಬಯಸುವವರಿಗೆ ನವೆಂಬರ್ ತಿಂಗಳು ಸುವರ್ಣಾವಕಾಶವಾಗಿದೆ. ಕಂಪನಿಯು ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ್ದು, ರೂ. 52,100ರವರೆಗೆ ರಿಯಾಯಿತಿ...