ದೇಶ4 hours ago
ಸುದ್ದಿ ಮಾಧ್ಯಮಗಳ ಮೇಲಿನ ಜನರ ನಂಬಿಕೆ ಕುಸಿತ: ಸೋಶಿಯಲ್ ಮೀಡಿಯಾದತ್ತ ಜನರ ಒಲವು ಹೆಚ್ಚಳ!
ನವದೆಹಲಿ: ಜಗತ್ತಿನಾದ್ಯಂತ ಸಾಂಪ್ರದಾಯಿಕ ಸುದ್ದಿ ಮಾಧ್ಯಮಗಳ ಮೇಲಿನ ಜನರ ನಂಬಿಕೆ ಕಳೆದ ಒಂದು ದಶಕದಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ಟಿವಿ ಚಾನೆಲ್ಗಳು, ಪತ್ರಿಕೆಗಳು ಮತ್ತು ಸುದ್ದಿ ವೆಬ್ಸೈಟ್ಗಳಿಗಿಂತ ಜನರು ಈಗ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್...