ಅಪರಾಧ3 hours ago
ನ್ಯಾಯ ಕೇಳಲು ಬಂದವರ ಮೇಲೆ ಲಾಠಿ? ಎಸ್ಎಸ್ಪಿ ಅವಿನಾಶ್ ಪಾಂಡೆ ವಿರುದ್ಧ ಟೀಕೆ
ಮೀರಟ್, ಜು.10: ಉತ್ತರ ಪ್ರದೇಶದ ಮೀರಟ್ ನಗರದಲ್ಲಿ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ಎಸ್ಎಸ್ಪಿ ಅವಿನಾಶ್ ಪಾಂಡೆ ಅವರ ವರ್ತನೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ....