ದೇಶ3 months ago
Namma Metro : ಗುಲಾಬಿ ಮಾರ್ಗ ಆರಂಭವೇ ಗೇಮ್ಚೇಂಜರ್: ಬಿಎಂಆರ್ಸಿಎಲ್ ಅಂದಾಜು
ಬೆಂಗಳೂರು: ಮೂರು ಮಾರ್ಗಗಳಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗದೆ 9–10 ಲಕ್ಷದ ಆಸುಪಾಸಿನಲ್ಲಿ ಇರುವ Namma Metro ದೈನಂದಿನ ಪ್ರಯಾಣಿಕರ ಸಂಖ್ಯೆ, ಈ ವರ್ಷ ಗುಲಾಬಿ ಮಾರ್ಗ ಸಂಪೂರ್ಣ ಕಾರ್ಯಾಚರಣೆ ಆರಂಭವಾದರೆ 12 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ...