ದೇಶ1 week ago
ಅಬಕಾರಿ ಹಗರಣದ ನಡುವೆಯೇ ಸದನದಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಣಯ: ‘ವಿಬಿ-ಗ್ರಾಮ್ ಜಿ’ ಒಕ್ಕೂಟ ತತ್ವಕ್ಕೆ ವಿರೋಧ
ಬೆಂಗಳೂರು, ಫೆಬ್ರವರಿ 3:ಅಬಕಾರಿ ಇಲಾಖೆಯಲ್ಲಿ ನಡೆದಿರುವ ಹಗರಣದ ಆರೋಪದ ಹಿನ್ನೆಲೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪೂರ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ‘ವಿಬಿ-ಗ್ರಾಮ್ ಜಿ (VB-GRAM-G)’ ಕಾಯ್ದೆ ವಿರುದ್ಧ ತೀವ್ರ...