ದೇಶ4 hours ago
ಇರಾನ್ಗೆ ಟ್ರಂಪ್ ಮತ್ತೊಂದು ಗಡುವು: 24 ಗಂಟೆ ವಿಸ್ತರಣೆ ಘೋಷಣೆ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ನೀಡಿದ್ದ ಗಡುವನ್ನು ಮತ್ತೊಂದು 24 ಗಂಟೆಗಳಷ್ಟು ವಿಸ್ತರಿಸಿದಂತೆ ಸೂಚನೆ ನೀಡಿದ್ದು, ಮಧ್ಯಪ್ರಾಚ್ಯ ಉದ್ವಿಗ್ನತೆಗೆ ಹೊಸ ತಿರುವು ದೊರಕಿದೆ. ಹಾರ್ಮುಜ್ ಜಲಸಂಧಿಯನ್ನು ತಕ್ಷಣ ಮುಕ್ತಗೊಳಿಸಿ ಶಾಂತಿ ಒಪ್ಪಂದಕ್ಕೆ ಬರಬೇಕೆಂದು ಗಡವು...