ದೇಶ3 hours ago
ಮಧ್ಯಪ್ರಾಚ್ಯ ಯುದ್ಧದ ನಡುವೆ ಖಮೇನಿ ಅಂತ್ಯಕ್ರಿಯೆ; ಮಶ್ಹಾದ್ನಲ್ಲಿ ಲಕ್ಷಾಂತರ ಜನರ ನಿರೀಕ್ಷೆ
ಮಶ್ಹಾದ್ (ಇರಾನ್), ಜು.10: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರವಾಗಿರುವ ನಡುವೆಯೇ ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಅಂತಿಮ ವಿಧಿವಿಧಾನಗಳು ಇಂದು (ಗುರುವಾರ) ಈಶಾನ್ಯ ಇರಾನ್ನ ಮಶ್ಹಾದ್ ನಗರದಲ್ಲಿ ನಡೆಯಲಿವೆ. ಬಹುದಿನಗಳಿಂದ ನಡೆಯುತ್ತಿರುವ ಅಂತ್ಯಕ್ರಿಯೆ ಕಾರ್ಯಕ್ರಮಗಳಲ್ಲಿ...