ದೇಶ8 months ago
ಚಂಡೀಗಢದಲ್ಲಿ ಭವ್ಯ ಕಾರ್ಯಕ್ರಮ: MiG-21 ಯುಗಕ್ಕೆ ಅಂತ್ಯ
ಬೆಂಗಳೂರು: ಭಾರತೀಯ ವಾಯುಪಡೆ ತನ್ನ ಐತಿಹಾಸಿಕ MiG-21 ಯುದ್ಧವಿಮಾನಗಳಿಗೆ ಅಧಿಕೃತ ವಿದಾಯ ಹೇಳಿದೆ. ಚಂಡೀಗಢ ವಾಯು ನಿಲ್ದಾಣದಲ್ಲಿ ಶುಕ್ರವಾರ ನಡೆದ ಭವ್ಯ ಸಮಾರಂಭದಲ್ಲಿ, ಐಎಎಫ್ ತನ್ನ ಕೊನೆಯ MiG-21 ಗಳನ್ನು ಸೇವೆಯಿಂದ ಹಿಂತೆಗೆದುಕೊಂಡಿತು. 1960ರ ದಶಕದ...