ದೇಶ3 days ago
ಬಮೂಲ್ನಲ್ಲಿ ಎಐ ಕ್ರಾಂತಿ: ಹಾಲು ಸಂಗ್ರಹಣೆಯಲ್ಲಿ 100% ಪಾರದರ್ಶಕತೆ – ರೈತರಿಗೆ ತಕ್ಷಣ ಮಾಹಿತಿ
ರಾಮನಗರ: ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಹೈನುಗಾರಿಕೆಯಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತಿದ್ದು, Bangalore Milk Union Limited (ಬಮೂಲ್) ತನ್ನ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಎಐ ಆಧಾರಿತ ತಂತ್ರಾಂಶ ಅಳವಡಿಸುವ ಮೂಲಕ ಪಾರದರ್ಶಕತೆಯತ್ತ ಮಹತ್ವದ...