ದೇಶ8 months ago
ಅಮೆರಿಕದ ಟೆನ್ನೀಸೀ ಯುದ್ಧ ಸಾಮಗ್ರಿ ಸ್ಥಾವರದಲ್ಲಿ ಭೀಕರ ಸ್ಫೋಟ – 19 ಮಂದಿ ಸಾವಿನ ಶಂಕೆ!
ವಾಷಿಂಗ್ಟನ್: ಅಮೆರಿಕದ ಟೆನ್ನೀಸೀ ರಾಜ್ಯದಲ್ಲಿರುವ ಯುದ್ಧ ಸಾಮಗ್ರಿ ತಯಾರಿಕಾ ಸ್ಥಾವರದಲ್ಲಿ (Military explosives plant) ಶುಕ್ರವಾರ ಭೀಕರ ಸ್ಫೋಟ ಸಂಭವಿಸಿದ್ದು, 19 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಅಕ್ಯುರೇಟ್ ಎನರ್ಜಿಟಿಕ್ ಸಿಸ್ಟಮ್ಸ್ ಕಂಪನಿಯ 1,300...