ದೇಶ6 months ago
ಹಾಸನ ರಾಜಕೀಯ: JDS–ಕಾಂಗ್ರೆಸ್ ಮುಖಂಡರ ನಡುವೆ ಉದ್ಘಾಟನೆ ವೇಳೆ ಘರ್ಷಣೆ
ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಜೋಗಿಪುರದಲ್ಲಿ ಸಮುದಾಯ ಭವನ ಉದ್ಘಾಟನೆ ವೇಳೆ ಜೆಡಿಎಸ್ (JDS) ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಗಲಾಟೆ ಉಂಟಾಗಿದೆ. ಉದ್ಘಾಟನೆಗೆ ಆಗಮಿಸಿದ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರನ್ನು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು...