ದೇಶ6 months ago
ಬೆಳಗಾವಿಯ ಅಪರೂಪದ ಜನಪ್ರತಿನಿಧಿ: ಶಾಸಕ ವಿಠಲ ಹಲಗೇಕರ್ ಪತ್ನಿ ರುಕ್ಮಿಣಿಯ ಸರಳತೆ ರಾಜ್ಯದೆಲ್ಲೆಡೆ ಮೆಚ್ಚುಗೆ ಗಳಿಸಿದೆ
ಬೆಳಗಾವಿ: ಅಧಿಕಾರ ಬಂದರೆ ಜೀವನಶೈಲಿ ಬದಲಾಗುತ್ತದೆ ಎಂಬುದು ಸಾಮಾನ್ಯ ಕಲ್ಪನೆ. ಆದರೆ ಖಾನಾಪುರ ಶಾಸಕ ವಿಠಲ ಹಲಗೇಕರ್ ಮತ್ತು ಅವರ ಪತ್ನಿ ರುಕ್ಮಿಣಿ ಹಲಗೇಕರ್ ಇವರಿಬ್ಬರು ಮಾತ್ರ ಈ ಕಲ್ಪನೆಗೆ ಅಪವಾದ. ಪತಿ ಶಾಸಕನಾದರೂ ಪತ್ನಿ...