ದೇಶ3 hours ago
‘MLC ಮಾಡಿಸುತ್ತೇನೆ’ ಎಂದು ₹1.50 ಕೋಟಿ ಪಡೆದು ವಂಚನೆ; ಬೆಂಗಳೂರಿನಲ್ಲಿ FIR ದಾಖಲು
ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ (MLC) ಸದಸ್ಯ ಸ್ಥಾನ ಕೊಡಿಸುವುದಾಗಿ ನಂಬಿಸಿ ಸಮಾಜಸೇವಕಿಯೊಬ್ಬರಿಗೆ ₹1.50 ಕೋಟಿ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಮುಖ ಆರೋಪಿ...