ಅಪರಾಧ3 months ago
Viral News ಟೆಂಪೋದಲ್ಲೇ ದೇವಾಲಯ! ಒಳಗೆ ಕಟ್ಟಿಹಾಕಿದ ಹಸು — ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋ
ಮುಂಬೈ: ದೇವಾಲಯ ಎಂದರೆ ಶಾಂತಿ, ಭಕ್ತಿ, ಪ್ರಾರ್ಥನೆಗಳ ತಾಣ. ಆದರೆ ದೇವರು ಜನರ ಮನೆ ಬಾಗಿಲಿಗೆ ‘ಟೆಂಪೋದಲ್ಲಿ’ ಬಂದರೆ ಹೇಗಿರುತ್ತದೆ? ಇಂತಹ ಅಚ್ಚರಿಯ ಘಟನೆಗೆ ಸಾಕ್ಷಿಯಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ....