ದೇಶ3 months ago
“ಮೋದಿಯ ವಿದೇಶಾಂಗ ನೀತಿ ಅಮೆರಿಕದ ಹಿಡಿತದಲ್ಲಿ” – ರಾಹುಲ್ ಗಾಂಧಿ
ಪಶ್ಚಿಮ ಏಷ್ಯಾ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ Narendra Modi ಅವರ ವಿದೇಶಾಂಗ ನೀತಿಯನ್ನು ಕಾಂಗ್ರೆಸ್ ನಾಯಕ Rahul Gandhi ತೀವ್ರವಾಗಿ ಟೀಕಿಸಿದ್ದಾರೆ. ದೇಶದ ವಿದೇಶಾಂಗ ನೀತಿ ಸ್ವತಂತ್ರವಾಗಿಲ್ಲ, ಅದು ಅಮೆರಿಕದ ಪ್ರಭಾವಕ್ಕೆ ಒಳಪಟ್ಟಿದೆ ಎಂದು...