ದೇಶ4 days ago
ಮೋದಿ ಮಾಸ್ಟರ್ ಪ್ಲಾನ್: ಲೋಕಸಭೆ 850ಕ್ಕೆ ಏರಿಕೆ?
ನವದೆಹಲಿ: ಭಾರತದ ರಾಜಕೀಯದಲ್ಲಿ ಮಹತ್ವದ ತಿರುವು ತರಬಹುದಾದ ಮೂರು ದಿನಗಳ ಸಂಸತ್ತಿನ ವಿಶೇಷ ಅಧಿವೇಶನ ಗುರುವಾರದಿಂದ ಆರಂಭವಾಗಿದ್ದು, ಇದು ದೇಶದ ಚುನಾವಣಾ ವ್ಯವಸ್ಥೆಯ ಮೇಲೆಯೇ ದೊಡ್ಡ ಪರಿಣಾಮ ಬೀರುವ ನಿರೀಕ್ಷೆಯಿದೆ. ಪ್ರಧಾನಿ Narendra Modi ಇಂದು...