ದೇಶ2 months ago
ಮುಜ್ತಬಾ ಖಮೇನಿ ಮೇಲೆ ಅಮೆರಿಕ ಬೌಂಟಿ: ಮಾಹಿತಿ ನೀಡಿದವರಿಗೆ ₹92 ಕೋಟಿ
Washington, D.C.: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟಿರುವ ವೇಳೆ ಅಮೆರಿಕ ದೊಡ್ಡ ನಿರ್ಧಾರ ಕೈಗೊಂಡಿದೆ. ಇರಾನ್ನ ನೂತನ ಸುಪ್ರೀಂ ಲೀಡರ್ Mojtaba Khamenei ಹಾಗೂ Islamic Revolutionary Guard Corps...