ಆರೋಗ್ಯ5 months ago
ಚಿಕ್ಕಮಗಳೂರು ಎನ್ಆರ್ಪುರದಲ್ಲಿ ಮಂಗನ ಕಾಯಿಲೆ ದೃಢ
ಚಿಕ್ಕಮಗಳೂರು: ಎನ್ಆರ್ಪುರ (N.R. Pura) ತಾಲೂಕಿನ ಕಟ್ಟಿನಮನೆ ಗ್ರಾಮದ ಯುವಕನೊಬ್ಬನಿಗೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ (KFD) ಅಂದರೆ ಮಂಗನ ಕಾಯಿಲೆ ದೃಢಪಟ್ಟಿದೆ. ಈ ಮೂಲಕ ಗ್ರಾಮದಲ್ಲಿ ಇಬ್ಬರಲ್ಲಿ ಮಂಗನ ಕಾಯಿಲೆ ಸೋಂಕು ಪತ್ತೆಯಾದಂತಾಗಿದೆ. ಗ್ರಾಮದ 30...